ಕೋಲಾರ ಡಬ್ಬಿಂಗ್ ಮುಕ್ತಾಯ
Posted date: 06 Fri, May 2016 – 09:04:56 AM

 ಆರ್ಯ ಪಿಲಮ್ಸ್ ಲಾಂಛನದಲ್ಲಿ  ಆರ್. ಲಕ್ಷ್ಮೀನಾರಾಯಣಗೌಡ್ರು ನಿರ್ಮಾಣದ ಕೋಲಾರ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು. ಆರ್ಯ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಛಾಯಾಗ್ರಹಣ -ದರ್ಶನ್‌ಕನಕ, ಸಂಗೀತ-ಹೇಮಂತ್ ಕುಮಾರ್ ಬಿ.ಆರ್,  ಸಂಕಲನ-ತೇಜು, ಸಾಹಸ-ಮಾಸ್ ಮಾದ, ನೃತ್ಯ-ಅರವಿಂದ್-ಹೈಟ್ ಮಂಜು, ಸಹನಿರ್ದೇಶನ-ಶಿವಮಣಿ, ಸಾಹಿತ್ಯ -ರೇವಣ ನಾಯಕ್, ನಿರ್ವಹಣೆ-ವೈಟ್ & ವೈಟ್ ರಾಮಣ್ಣ, ನಿಂಬೆಹಣ್ಣು ಮಹೇಶ,  ತಾರಾಗಣದಲ್ಲಿ ಯೋಗೀಶ್, ನಯನ ಸಾವರ್, ಆದಿತ್ಯ (ಹೈದರಾಬಾದ್), ನಾನ್ ಕಡವುಳ್ ರಾಜೇಂದ್ರ(ಚೆನ್ನೈ), ಸಂಗೀತಾ ಬಾಲನ್, ಕೆಂಪೇಗೌಡ, ನೀನಾಸಂ ಅಶ್ವಥ್, ಶಿವಮಂಜು, ಪೂಜಾ (ಬಾಂಬೆ), ಸಂಪತ್ ಕುಮಾರ್, ಮೋಹನ್ ಜುನೇಜ, ಶೋಭರಾಜ್, ಯತಿರಾಜ್, ವಿಶ್ವ- ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed